ರಜನೀಕಾಂತ್ ಚಿತ್ರವೆಂದರೆ ಅಭಿಮಾನಿಗಳು ಎಷ್ಟು ದಿನ ಬೇಕಾದರೂ ಕಾಯುತ್ತಾರೆ. ಆದರೆ ರಜನಿ ಈಗೀಗ ಅಭಿಮಾನಿಗಳನ್ನು ಹೆಚ್ಚು ಕಾಯಿಸುತ್ತಿಲ್ಲ. ಕಬಾಲಿ ಚಿತ್ರ ಬಿಡುಗಡೆಯಾದ ಕೆಲವೇ ದಿನಕ್ಕೆ ಅವರ ಮತ್ತೊಂದು ಚಿತ್ರ ರೆಡಿಯಾಗುತ್ತಿದೆ. ಎಂಥಿರಾನ್ ಚಿತ್ರದ ಎರಡನೇ ಭಾಗ ಫಸ್ಟ್ ಲುಕ್ ಅದ್ದೂರಿ ಸಮಾರಂಭದಲ್ಲಿ ಬಿಡುಗಡೆಯಾಗಿದೆ.