ಮುಂಬೈ: ಸಂಜಯ್ ಲೀಲಾ ಬನ್ಸಾಲಿ ನಿರ್ದೇಶನ ‘ಪದ್ಮಾವತಿ’ ಸಿನಿಮಾ ಡಿಸೆಂಬರ್ 1 ಕ್ಕೆ ಬಿಡುಗಡೆಯಾಗುತ್ತಿರುವ ಬೆನ್ನಲ್ಲೇ ಶ್ರೀ ರಜಪೂತ್ ಕರ್ನಿ ಸೇನೆ ಭಾರತ್ ಬಂಧ್ ಗೆ ಕರೆ ನೀಡಿದ್ದು, ನಟಿ ದೀಪಿಕಾ ಪಡುಕೋಣೆಗೆ ಎಚ್ಚರಿಕೆ ನೀಡಿದೆ.