ಮುಂಬೈ: ಬಾಲಿವುಡ್ ತಾರೆಯರು ಒಬ್ಬರಾದ ಮೇಲೊಬ್ಬರಂತೆ ಕ್ಯಾನ್ಸರ್ ನಂತಹ ಮಹಾಮಾರಿಗೆ ತುತ್ತಾಗುತ್ತಿರುವುದು ಆಘಾತಕಾರಿ ಸಂಗತಿ. ಇದೀಗ ಹೃತಿಕ್ ರೋಷನ್ ತಂದೆ, ನಿರ್ಮಾಪಕ ರಾಕೇಶ್ ರೋಷನ್ ಕ್ಯಾನ್ಸರ್ ನಿಂದ ಬಳಲುತ್ತಿರುವ ಸುದ್ದಿ ಬಂದಿದೆ.ಈ ವಿಚಾರವನ್ನು ಸ್ವತಃ ಹೃತಿಕ್ ಬಹಿರಂಗಪಡಿಸಿದ್ದಾರೆ. ರಾಕೇಶ್ ರೋಷನ್ ಗೆ ಕ್ಯಾನ್ಸರ್ ಆರಂಭಿಕ ಹಂತದಲ್ಲಿದೆ ಎಂದು ಹೃತಿಕ್ ಹೇಳಿದ್ದಾರೆ.ಈಗಾಗಲೇ ನಟ ಇರ್ಫಾನ್ ಖಾನ್, ಸೊನಾಲಿ ಬೇಂದ್ರೆ ಕ್ಯಾನ್ಸರ್ ನಿಂದ ಬಳಲುತ್ತಿರುವ ಆಘಾತಕಾರಿ ಸಂಗತಿ ಹೊರಬಿದ್ದಿದೆ. ಇದೀಗ ರಾಕೇಶ್ ಗಂಟಲು