ಮುಂಬೈ : ಬಾಲಿವುಡ್ ಹಾಟ್ ಬೆಡಗಿ ನಟಿ ರಾಖಿ ಸಾವಂತ್ ಅವರು ಪೋರ್ನ್ ಸ್ಟಾರ್ ನಟಿ ಸನ್ನಿ ಲಿಯೋನ್ ಅವರಲ್ಲಿ ಕ್ಷಮೆಕೇಳುವುದರ ಮೂಲಕ ಈಗ ಸುದ್ದಿಯಲ್ಲಿದ್ದಾರೆ. ಆದರೆ ನಟಿ ರಾಖಿ ಸಾವಂತ್ ಅವರು ನಟಿ ಸನ್ನಿ ಲಿಯೋನ್ ಅವರಲ್ಲಿ ಈಗ ಕ್ಷಮೆ ಕೇಳುತ್ತಿರುವುದು ಮೂರು ವರ್ಷಗಳ ಹಿಂದೆ ನಡೆದ ಘಟನೆ ಕುರಿತಾಗಿ . ಹೌದು, ಅಂದು ರಾಖಿ ಸಾವಂತ್ ಅವರು ಪೋರ್ನ್ ಸ್ಟಾರ್ ಆಗಿದ್ದ ಸನ್ನಿ ಲಿಯೋನ್ ಭಾರತಕ್ಕೆ ಪ್ರವೇಶ