ಮುಂಬೈ: ಬಾಲಿವುಡ್ ನಿರ್ದೇಶಕ ರಾಂಗೋಪಾಲ್ ವರ್ಮಾ ಟ್ವಿಟರ್ ನಲ್ಲಿ ವಿವಾದಾತ್ಮಕ ಟ್ವೀಟ್ ಮಾಡುವುದು ಹೊಸತೇನಲ್ಲ. ಈ ಬಾರಿ ಅವರ ಕಾಕ ದೃಷ್ಟಿ ಬಿದ್ದಿರುವುದು ಮಾಜಿ ಪ್ರಧಾನಿಗಳ ಮೇಲೆ.ಮಾಜಿ ಪ್ರಧಾನಿಗಳಾದ ಅಟಲ್ ಬಿಹಾರಿ ವಾಜಪೇಯಿ, ಪಿ ವಿ ನರಸಿಂಹರಾವ್ ಮತ್ತು ಚಂದ್ರಶೇಖರ್ ಅವರು ಸೋನಿಯಾ ಗಾಂಧಿ ಹಿಂದೆ ಕುಳಿತು ನಗುತ್ತಿರುವ ಫೋಟೋ ಪ್ರಕಟಿಸಿ ಹಿಂದಿನ ಸಾಲಿನಲ್ಲಿರುವವರು ಎಲ್ಲಿಯೇ ಆಗಿದ್ದರೂ ದುಷ್ಟರು. ಫೋಟೋದಲ್ಲಿರುವವರು ಯಾರೆಂಬುದು ಗೊತ್ತಿಲ್ಲ. ಆದರೆ ಗೌರವಾನ್ವಿತ ಮಹಿಳೆಯ ಬಗ್ಗೆ ಏನೋ