ಮುಂಬೈ: ಇತ್ತೀಚೆಗಷ್ಟೇ ಸೆನ್ಸೇಷನಲ್ ಗಾಯಕಿ ರಾನು ಮೊಂಡಾಲ್ ವಿಚಿತ್ರ ಮೇಕಪ್ ನಿಂದಾಗಿ ಸೋಷಿಯಲ್ ಮೀಡಿಯಾದಲ್ಲಿ ಯದ್ವಾ ತದ್ವಾ ಟ್ರೋಲ್ ಗೊಳಗಾಗಿದ್ದರು. ಅದಕ್ಕೀಗ ಅವರ ಮೇಕಪ್ ಆರ್ಟಿಸ್ಟ್ ಸ್ಪಷ್ಟನೆ ನೀಡಿದ್ದಾರೆ.