ಮುಂಬೈ : ಜುಲೈ 6ರಂದು ತಮ್ಮ ಹುಟ್ಟು ಹಬ್ಬವನ್ನು ಆಚರಿಸಿಕೊಳ್ಳುತ್ತಿರುವ ಬಾಲಿವುಡ್ ನಟ ರಣ್ವೀರ್ ಸಿಂಗ್ ಅವರಿಗೆ ಈಗಾಗಲೇ ಅವರ ಆಪ್ತರೊಬ್ಬರಿಂದ ದುಬಾರಿ ಗಿಪ್ಟ್ವೊಂದು ಸಿಕ್ಕಿದೆ.ಹೌದು ನಟ ರಣ್ವೀರ್ ಸಿಂಗ್ ಅವರಿಗೆ ನಿರ್ದೇಶಕ ರೋಹಿತ್ ಶೆಟ್ಟಿ ಸುಮಾರು 8 ಲಕ್ಷ ರೂ. ಬೆಲೆ ಬಾಳುವ ದುಬಾರಿ ವಾಚ್ ಬರ್ತ್ ಡೇ ಗಿಫ್ಟ್ ಆಗಿ ನೀಡುವುದರ ಮೂಲಕ ಸರ್ಪ್ರೈಸ್ ನೀಡಿದ್ದಾರೆ.ಈ ಬಗ್ಗೆ ಟ್ವಟ್ಟರ್ ನಲ್ಲಿ ಫೋಟೋ ಹಾಕಿರುವ ನಟ ರಣ್ವೀರ್ ಸಿಂಗ್