ಮುಂಬೈ: ಬಾಲಿವುಡ್ ನ ಮೆಚ್ಚಿನ ಜೋಡಿಗಳಲ್ಲಿ ದೀಪಿಕಾ ಪಡುಕೋಣೆ ಮತ್ತು ರಣವೀರ್ ಸಿಂಗ್ ಕೂಡಾ ಸೇರಿದ್ದಾರೆ. ಈ ಜೋಡಿ ಮದುವೆಯಾಗಿ ಆಗಲೇ ನಾಲ್ಕು ವರ್ಷವಾಗುತ್ತಾ ಬಂದಿದೆ.ಇದರ ನಡುವೆ ಹಲವು ಬಾರಿ ದೀಪಿಕಾ ಗರ್ಭಿಣಿ ಎನ್ನುವ ರೂಮರ್ ಗಳೂ ಹಬ್ಬಿದ್ದವು. ಇದೀಗ ರಣವೀರ್ ಸಿಂಗ್ ಮಗು ಮಾಡಿಕೊಳ್ಳುವ ಬಗ್ಗೆ ಸಂದರ್ಶನವೊಂದರಲ್ಲಿ ಮಾತನಾಡಿದ್ದಾರೆ.ನಾನು ದೀಪಿಕಾ ಜೊತೆ ನಮ್ಮ ಮಗುವಿನ ಹೆಸರಿನ ಬಗ್ಗೆ ಚರ್ಚೆ ಮಾಡುತ್ತಲೇ ಇರುತ್ತೇನೆ. ನನ್ನ ಬಳಿ ಗಂಡು ಮತ್ತು ಹೆಣ್ಣು