ಮುಂಬೈ: ಇತ್ತೀಚೆಗಷ್ಟೇ ದೀಪಿಕಾ ಪಡುಕೋಣೆಯವರನ್ನು ಮದುವೆಯಾಗಿ ಶ್ರೀಲಂಕಾದಲ್ಲಿ ಹನಿಮೂನ್ ಮುಗಿಸಿ ಬಂದಿರುವ ರಣವೀರ್ ಸಿಂಗ್ ಇದೀಗ ಮುಖ ಮುಚ್ಕೊಂಡು ಓಡಾಡಿದ್ದಾರೆ. ಅದೇಕೆ ಗೊತ್ತಾ?ಅಷ್ಟಕ್ಕೂ ರಣವೀರ್ ಸಿಂಗ್ ಈ ಅವತಾರದಲ್ಲಿ ಹೋಗಿದ್ದು ಸಿನಿಮಾ ಹಾಲ್ ಗೆ. ರಣವೀರ್ ಅಭಿನಯದ ಸಿಂಬ ಚಿತ್ರ ಈಗಾಗಲೇ ಬಿಡುಗಡೆಯಾಗಿ ಸೂಪರ್ ಹಿಟ್ ಪ್ರದರ್ಶನ ಕಾಣುತ್ತಿದೆ.ಈ ಸಿನಿಮಾವನ್ನು ಪ್ರೇಕ್ಷಕರ ಜತೆ ಸಿನಿಮಾ ಹಾಲ್ ನಲ್ಲಿ ಕುಳಿತು ವೀಕ್ಷಿಸಲು ರಣವೀರ್ ಮುಖವೆಲ್ಲಾ ಮುಚ್ಚಿಕೊಂಡು, ಕಪ್ಪು ಬಣ್ಣದ ಸನ್ ಗ್ಲಾಸ್