Photo Courtesy: Twitterಮುಂಬೈ: ಅನಿಮಲ್ ಸಿನಿಮಾದಲ್ಲಿ ಜೋಡಿಯಾಗಿ ನಟಿಸಿರುವ ರಶ್ಮಿಕಾ ಮಂದಣ್ಣ-ರಣಬೀರ್ ಕಪೂರ್ ತೆರೆ ಮೇಲೆ ಲಿಪ್ ಲಾಕ್ ಮಾಡಿದ್ದಾರೆ.ಹಾಡಿನ ಬಿಡುಗಡೆ ವಿಚಾರ ತಿಳಿಸುವ ವಿಚಾರವಾಗಿ ಚಿತ್ರತಂಡ ಪೋಸ್ಟರ್ ಒಂದನ್ನು ಬಿಡುಗಡೆ ಮಾಡಿದೆ. ಈ ಪೋಸ್ಟರ್ ನಲ್ಲಿ ರಣಬೀರ್-ರಶ್ಮಿಕಾ ಲಿಪ್ ಲಾಕ್ ಮಾಡಿದ ದೃಶ್ಯವಿದೆ.ರಶ್ಮಿಕಾ ಈ ಮೊದಲು ವಿಜಯ್ ದೇವರೊಕಂಡ ಜೊತೆ ಗೀತ ಗೋವಿಂದಂ, ಡಿಯರ್ ಕಾಮ್ರೇಡ್ ಸಿನಿಮಾಗಳಲ್ಲಿ ಲಿಪ್ ಲಾಕ್ ಮಾಡಿದ್ದರು. ಈಗ ಅನಿಮಲ್ ಪೋಸ್ಟರ್ ನೋಡಿದರೆ ಮತ್ತೆ