ಬಾಲಿವುಡ್ ಸ್ಟಾರ್ಸ್ ಶಾರುಖ್ ಖಾನ್ ಅಭಿನಯದ ರಯೀಸ್ ಮತ್ತು ಹೃತಿಕ್ ರೋಷನ್ ನಟನೆಯ ಕಾಬಿಲ್ ಚಿತ್ರಗಳು ಬುಧವಾರ (ಜ.25) ಪ್ರೇಕ್ಷಕರ ಮುಂದೆ ಬಂದಿವೆ. ಈ ಎರಡೂ ಚಿತ್ರಗಳು ಮೊದಲ ದಿನ ಎಷ್ಟು ವಸೂಲಿ ಮಾಡಿವೆ ಎಂಬುದನ್ನು ಚಿತ್ರ ವಿಮರ್ಶಕ ತರಣ್ ಆದರ್ಶ್ ಟ್ವಿಟ್ಟರ್ ಮೂಲಕ ತಿಳಿಸಿದ್ದಾರೆ.