ಮುಂಬೈ: ಅಲಿಯಾ ಭಟ್ ಹಾಗೂ ವಿಕ್ಕಿ ಕೌಶಾಲ್ ಅಭಿನಯದ ಮೇಘನಾ ಗುಲ್ಜಾರ್ ಆ್ಯಕ್ಷನ್ ಕಟ್ ಹೇಳಿರುವ ರಾಝಿ ಸಿನಿಮಾ ಬಾಕ್ಸ್ ಆಫೀಸಲ್ಲಿ ಸಖತ್ ಸದ್ದುಮಾಡುತ್ತಿದೆ. ಒಟ್ಟಾರೆ ಮೊದಲ ವಾರದ ಗಳಿಕೆ 56.59 ಕೋಟಿಗಳಷ್ಟಾಗಿದೆಯಂತೆ. ಆಲಿಯಾ ಭಟ್ ಮುಖ್ಯ ಪಾತ್ರದಲ್ಲಿ ನಟಿಸಿರುವ ಈ ಸಿನಿಮಾಕ್ಕೆ ಪ್ರೇಕ್ಷಕರಿಂದಲೂ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. 70 ರ ದಶಕದ ಬ್ಯಾಕ್ಡ್ರಾಪ್ನಲ್ಲಿ ಚಿತ್ರ ತಯಾರಾಗಿದೆ. ಇದೇ ಸಮಯದಲ್ಲಿ ಭಾರತ ಪಾಕಿಸ್ತಾನ ಯುದ್ಧ ಸಹ ನಡೆದಿತ್ತು, ಆ ಸಮಯದಲ್ಲಿ