ಮುಂಬೈ: ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಪತ್ನಿ ಅನುಷ್ಕಾ ಶರ್ಮಾ ಇತ್ತೀಚೆಗೆ ಸಿನಿಮಾಗಳಲ್ಲಿ ಕಾಣಿಸಿಕೊಳ್ಳದೇ ಇರಲು ಕಾರಣ ತಿಳಿದುಬಂದಿದೆ.ಅನುಷ್ಕಾ ಸಿನಿಮಾ ರಂಗಕ್ಕೆ ಗುಡ್ ಬೈ ಹೇಳುತ್ತಾರೆ. ಅವರು ಕುಟುಂಬದ ಕಡೆಗೆ ಹೆಚ್ಚು ಗಮನ ಕೊಡಲಿದ್ದಾರೆ. ಅವರು ಗರ್ಭಿಣಿಯಾಗಿರಬಹುದು ಎಂದೆಲ್ಲಾ ರೂಮರ್ ಗಳು ಹಬ್ಬಿದ್ದವು.ಇದೀಗ ಅನುಷ್ಕಾ ಸಿನಿಮಾ ರಂಗದಿಂದ ದೂರವಿರುವುದಕ್ಕೆ ನಿಜವಾದ ಕಾರಣ ಬಯಲಾಗಿದೆ. ಅನುಷ್ಕಾ ನಿಜಕ್ಕೂ ಗರ್ಭಿಣಿಯಲ್ಲ. ಚಿತ್ರರಂಗಕ್ಕೂ ಗುಡ್ ಬೈ ಹೇಳುತ್ತಿಲ್ಲ. ಇನ್ನೇನು ವಿಶ್ವಕಪ್ ಆರಂಭವಾಗಲಿದ್ದು, ಈ