ಮುಂಬೈ: ನಟ ರಿಷಿ ಕಪೂರ್ ಸಾಮಾಜಿಕ ಜಾಲತಾಣದಲ್ಲಿ ಸದಾ ಒಂದೆಲ್ಲಾ ಒಂದು ಹೇಳಿಕೆ ನೀಡಿ ಟ್ರೋಲ್ಗೊಳಗಾಗುತ್ತಿರುತ್ತಾರೆ. ಮನಸ್ಸಿಗೆ ಅನಿಸಿದ್ದನ್ನ ನೇರವಾಗಿ ಹೇಳುವ ಜಾಯಮಾನ ನಟ ರಿಶಿ ಕಪೂರ್ ರದ್ದು. ರಿಷಿ ಕಪೂರ್ ಇದೀಗ ತನ್ನ ಚಿತ್ರದ ವೀಡಿಯೋ ತುಣುಕುವೊಂದರಲ್ಲಿ ನೃತ್ಯ ಮಾಡಿದ ಶ್ರೀದೇವಿಯನ್ನು ಗುರುತಿಸದೆ ಇದು ಯಾರು ಎಂದು ಕೇಳುವ ಮೂಲಕ ಸಿಕ್ಕಾಪಟ್ಟೆ ಟ್ರೋಲ್ಗೊಳಗಾಗಿದ್ದಾರೆ. ಅಭಿಮಾನಿಯೊಬ್ಬ ಕೌನ್ ಸಾಚಾ ಕೌನ್ ಜೂಟಾ ಚಿತ್ರದ ಹಾಡಿನ ವಿಡಿಯೋನ GIF ಇಮೇಜ್ ಮಾಡಿ