ಮುಂಬೈ: ಕೆಜಿಎಫ್ ಸಿನಿಮಾ ಬಳಿಕ ರಾಕಿಂಗ್ ಸ್ಟಾರ್ ಯಶ್ ಕೇವಲ ಕನ್ನಡ ನಟರಾಗಿ ಸೀಮಿತರಾಗಿಲ್ಲ. ನ್ಯಾಷನಲ್ ಸ್ಟಾರ್ ಆಗಿಬಿಟ್ಟಿದ್ದಾರೆ. ಬಾಲಿವುಡ್ ಮಂದಿಗೂ ಯಶ್ ಚಿರಪರಿಚಿತರಾಗಿದ್ದಾರೆ.ಇಂತಿಪ್ಪ ಯಶ್ ಮತ್ತು ಬಾಲಿವುಡ್ ನ ಖ್ಯಾತ ನಿರ್ಮಾಪಕ ಕರಣ್ ಜೋಹರ್ ಪರಸ್ಪರ ಭೇಟಿಯಾಗಿ ಮಾತುಕತೆ ನಡೆಸಿದ್ದು, ಇಬ್ಬರ ನಡುವೆ ಏನು ಮಾತುಕತೆ ನಡೆದಿರಬಹುದು ಎಂಬ ಕುತೂಹಲ ಮೂಡಿದೆ.ಮುಂಬೈನಲ್ಲಿ ನಡೆದ ದಿ ಜಿಕ್ಯು50 ಭಾರತದ ಅತ್ಯಂತ ಯುವ ಪ್ರಭಾವಶಾಲಿ ಕಾರ್ಯಕ್ರಮದಲ್ಲಿ ದೇಶದ ಹಲವು ಸೆಲೆಬ್ರಿಟಿಗಳ ಜತೆಗೆ