ಮುಂಬೈ: ಕ್ರಿಕೆಟ್ ದಿಗ್ಗಜ ಸಚಿನ್ ತೆಂಡುಲ್ಕರ್ ಪುತ್ರಿ ಸಾರಾ ತೆಂಡುಲ್ಕರ್ ಇದೀಗ ತಮ್ಮದೇ ವೃತ್ತಿ ಜೀವನ ಕಂಡುಕೊಳ್ಳುವ ನಿಟ್ಟಿನಲ್ಲಿ ಮಾಡೆಲಿಂಗ್ ಕ್ಷೇತ್ರಕ್ಕೆ ಕಾಲಿಟ್ಟಿದ್ದಾರೆ.ಜನಪ್ರಿಯ ಪ್ಯಾಶನ್ ಬ್ರ್ಯಾಂಡ್ ಒಂದರೊಂದಿಗೆ ಕೈ ಜೋಡಿಸಿರುವ ಸಾರಾ ಮಾಡೆಲಿಂಗ್ ಕ್ಷೇತ್ರಕ್ಕೆ ಭರ್ಜರಿ ಎಂಟ್ರಿ ಕೊಟ್ಟಿದ್ದಾರೆ. ಪ್ರಮೋಷನಲ್ ವಿಡಿಯೋವೊಂದರಲ್ಲಿ ಸಾರಾ ಕಾಣಿಸಿಕೊಂಡಿದ್ದು ಈ ವಿಡಿಯೋಗಳು ಈಗ ವೈರಲ್ ಆಗಿದೆ.ಸಾರಾ ಅದ್ಭುತ ಸುಂದರಿ ಎನ್ನುವುದರಲ್ಲಿ ಎರಡು ಮಾತಿಲ್ಲ. ಆಕೆಯ ಹಾಟ್ ಫೋಟೋಗಳನ್ನು ನೋಡಿ ಯಾವ ಸಿನಿಮಾ ನಟಿಗೂ ಕಮ್ಮಿಯಿಲ್ಲ