ಮುಂಬೈ: ಬಾಲಿವುಡ್ ನಟ ಸಲ್ಮಾನ್ ಖಾನ್ ಅವರು ತಮ್ಮ ಪನ್ವೆಲ್ ಫಾರ್ಮ ಹೌಸ್ ನಲ್ಲಿ 52ನೇ ಹುಟ್ಟುಹಬ್ಬವನ್ನು ಇಂದು (ಬುಧವಾರ) ಆಚರಿಸಿಕೊಂಡಿದ್ದಾರೆ. ಇವರು ತಮ್ಮ ಹುಟ್ಟುಹಬ್ಬದ ಸಂಭ್ರಮವನ್ನು ಟೈಗರ್ ಜಿಂದಾ ಹೈ ಚಿತ್ರ ತಂಡದ ಜೊತೆ ಆಚರಿಸಿಕೊಂಡಿದ್ದು, ಈ ಕಾರ್ಯಕ್ರಮಕ್ಕೆ ಬಾಲಿವುಡ್ ನ ನಟಿ ಕತ್ರಿನಾ ಕೈಪ್, ಹಾಗೆ ಹಿಮೇಶ್ ರಶ್ಮೀಯಾ ಸೇರಿದಂತೆ ಹಲವು ಬಾಲಿವುಡ್ ನ ನಟ-ನಟಿಯರು ಪಾಲ್ಗೊಂಡಿದ್ದರು. ಸಲ್ಮಾನ್ ಖಾನ್ ಅವರು ನಟಿಸಿರುವ ಟೈಗರ್ ಜಿಂದಾ ಹೈ