ಬಾಲಿವುಡ್`ನ ಬಾಕ್ಸ್ ಆಫೀಸ್ ದೊರೆಗಳೆನಿಸಿಕೊಂಡಿರುವ ಶಾರೂಖ್ ಖಾನ್ ಮತ್ತು ಸಲ್ಮಾನ್ ಖಾನ್ ಒಟ್ಟೊಟ್ಟಿಗೆ ಕಾಣಿಸಿಕೊಂಡರೆ ಭಾರೀ ಸುದ್ದಿಯಾಗುತ್ತೆ. ಇವರಿಬ್ಬರ ಚಲನವಲನವನ್ನ ಅಭಿಮಾನಿಗಳು ತುಂಬಾ ಆಸಕ್ತಿಯನ್ನ ನೋಡುತ್ತಿರುತ್ತಾರೆ. ಮುಂಬೈನ ಶಾರೂಖ್ ನಿವಾಸ ಮನ್ನತ್ ಬಳಿಗೆ ಬೈಸಿಕಲ್`ನಲ್ಲಿ ಬಂದ ಸಲ್ಮಾನ್ ಖಾನ್, ಶಾರೂಖ್ ಎಂದು ಜೋರಾಗಿ ಕೂಗಿದ ಘಟನೆ ನಡೆದಿದೆ. ಸಲ್ಲೂ ಕೂಗಿದ್ದು ಶಾರೂಖ್`ಗೆ ಕೇಳಿಸದಿದ್ದರೂ ಆನ್`ಲೈನ್`ನಲ್ಲಿ ವೈರಲ್ ಆಗಿದೆ.ಟೂಬ್ ಲೈಟ್ ಚಿತ್ರ ಪ್ರಚಾರಕ್ಕಾಗಿ ಸೈಕಲ್ ಏರಿದ್ದ ಸಲ್ಲೂ ಸೈಕಲ್`ನಲ್ಲಿ ಮುಂಬೈ