ಮುಂಬೈ: ಹಾಟ್ ತಾರೆ ಬಿಪಾಶಾ ಮತ್ತು ಪತಿ ಕರಣ್ ಸಿಂಗ್ ಗ್ರೋವರ್ ಕಾಣಿಸಿಕೊಂಡಿರುವ ಕಾಂಡೋಮ್ ಜಾಹೀರಾತಿಗೆ ಸಲ್ಮಾನ್ ಖಾನ್ ನೋ ಎಂಟ್ರಿ ಎಂದಿದ್ದಾರೆ! ಇದು ನಡೆದಿರುವುದು ಬಿಗ್ ಬಾಸ್ ಹಿಂದಿ ಅವತರಣಿಕೆಯಲ್ಲಿ. ಬಿಗ್ ಬಾಸ್ ಮನೆಯೊಳಗೆ ಬಿಪಾಶಾ ಇರುವ ಈ ಕಾಂಡೋಮ್ ಜಾಹೀರಾತು ಯಾವುದೇ ಕಾರಣಕ್ಕೂ ಇರಬಾರದು ಎಂದು ಸಲ್ಮಾನ್ ಆದೇಶಿಸಿದ್ದಾರಂತೆ!ಅಷ್ಟಕ್ಕೂ ಸಲ್ಮಾನ್ ಹೀಗೆ ಹೇಳಲು ಕಾರಣವಿದೆ. ಬಿಗ್ ಬಾಸ್ ಹೆಚ್ಚಾಗಿ ಮಕ್ಕಳೂ ನೋಡುವ ಶೋ. ಹೀಗಾಗಿ ಕಾಂಡೋಮ್