Widgets Magazine

ವಿಕಲಚೇತನ ಕಲಾವಿದರಿಗೆ ಧನಸಹಾಯ ಮಾಡಿದ ನಟ ಸಲ್ಮಾನ್ ಖಾನ್

ಮುಂಬೈ| Krishnaveni K| Last Modified ಶನಿವಾರ, 2 ಮೇ 2020 (10:55 IST)
ಮುಂಬೈ: ಲಾಕ್ ಡೌನ್ ನಿಂದಾಗಿ ಸಂಕಷ್ಟದಲ್ಲಿರುವ ವಿಕಲಚೇತನ ಕಲಾವಿದರಿಗೆ ಬಾಲಿವುಡ್ ನಟ ಸಲ್ಮಾನ್ ಖಾನ್ ಧನಸಹಾಯ ಮಾಡಿದ್ದಾರೆ.

 
ಇದಕ್ಕೂ ಮೊದಲು ಚಿತ್ರರಂಗದ ಕಾರ್ಮಿಕರಿಗೆ ಧನ ಸಹಾಯ ಮಾಡಿ ಸುದ್ದಿಯಾಗಿದ್ದ ಸಲ್ಮಾನ್ ಖಾನ್ ಇದೀಗ ವಿಕಲಚೇತನ ಕಲಾವಿದರಿಗೆ (ಕುಳ್ಳ ಕಲಾವಿದರು) ಸಹಾಯ ಮಾಡಿ ಮಾನವೀಯತೆ ಮೆರೆದಿದ್ದಾರೆ.
 
ದೈಹಿಕವಾಗಿ ಗಿಡ್ಡ ದೇಹ ಹೊಂದಿರುವ ಕಲಾವಿದರಿಗೆ ತಲಾ 3000 ರೂ.ಗಳ ಧನಸಹಾಯ ಮಾಡಿರುವುದಾಗಿ ಮೂಲಗಳಿಂದ ತಿಳಿದುಬಂದಿದೆ.
ಇದರಲ್ಲಿ ಇನ್ನಷ್ಟು ಓದಿ :