ಈ ಚಿತ್ರದಲ್ಲಿ ಬೋಲ್ಡ್ ಆಗಿ ನಟಿಸುವುದರ ಮೂಲಕ ಎಲ್ಲರ ಕಣ್ಣು ಕುಕ್ಕುವಂತೆ ಮಾಡಿದ್ದ ಐಶ್, ಕುಟುಂಬಸ್ಥರಿಂದ ವಿರೋಧಗಳು ಕೇಳಿ ಬಂದಿದ್ದವು. ಈ ಚಿತ್ರದಲ್ಲಿ ರಣಬೀರ್ ಕಪೂರ್ ಜತೆಗೆ ಐಶ್ವರ್ಯ ರೈ ಹಾಟ್ ಆಗಿ ಕಾಣಿಸಿಕೊಂಡಿದ್ದರು. ಕಿಸ್ಸಿಂಗ್ ದೃಶ್ಯಗಳಿಂದ ಹಿಡಿದು ರೋಮ್ಯಾನ್ಸ್ ಮಾಡುವ ದೃಶ್ಯದ ವರೆಗೆ ಐಶ್ವರ್ಯ ಏ ದಿಲ್ ಹೈ ಮುಷ್ಕಿಲ್ ಪಡ್ಡೆ ಹುಡುಗರ ನಿದ್ದೆಗೆಡಿಸಿತ್ತು. ಚಿತ್ರದಲ್ಲಿ ಬಿಂದಾಸ್ ಆಗಿ ನಟಿಸಿರುವ ಐಶ್. ಈ ರೀತಿ ಸೊಸೆ ದೃಶ್ಯಗಳಲ್ಲಿ