Photo Credit: Xಮುಂಬೈ: ಬಾಲಿವುಡ್ ಸೂಪರ್ಸ್ಟಾರ್ ಸಲ್ಮಾನ್ ಖಾನ್ ಅವರ ಅತ್ಯಂತ ಖಾಸಗಿಯಾದ ಡಿನ್ನರ್ ವಿಡಿಯೋವೊಂದು ಲೀಕ್ ಆಗಿರುವುದು ಸಾಮಾಜಿಕ ಜಾಲತಾಣಗಳಲ್ಲಿ ತೀವ್ರ ಚರ್ಚೆ ಮತ್ತು ಆತಂಕಕ್ಕೆ ಕಾರಣವಾಗಿದೆ. ಈ ವಿಡಿಯೋದಲ್ಲಿ ನಟ ತೀರಾ ಆಯಾಸಗೊಂಡಿರುವಂತೆ ಅಥವಾ ಕೆಲವರು ಭಾವಿಸುವಂತೆ ಮದ್ಯದ ಅಮಲಿನಲ್ಲಿರುವಂತೆ ಕಾಣಿಸುತ್ತಿರುವುದು ಒಂದು ಕಡೆಯಾದರೆ, ಅವರ ಅಭಿಮಾನಿಗಳನ್ನು ಪ್ರಮುಖವಾಗಿ ಕಾಡುತ್ತಿರುವುದು ಅವರ ಸುರಕ್ಷತೆ ಮತ್ತು ವೈಯಕ್ತಿಕ ಗೌಪ್ಯತೆಯ ಉಲ್ಲಂಘನೆ. ಸಲ್ಮಾನ್ ಖಾನ್ ಅವರಿಗೆ ಸದ್ಯ ಭಾರತ ಸರ್ಕಾರದಿಂದ ಕಟ್ಟುನಿಟ್ಟಿನ