ಮುಂಬೈ: ಲಾಕ್ ಡೌನ್ ವೇಳೆ ನಿಸ್ತೇಜವಾಗಿರುವ ರಸ್ತೆಗಿಳಿದ ನಟ ಸಲ್ಮಾನ್ ಖಾನ್ ಸರ್ಕಾರದ ಆದೇಶ ಪಾಲಿಸುತ್ತಿರುವ ಜನತೆಗೆ ಧನ್ಯವಾದ ಸಲ್ಲಿಸಿದ್ದಾರೆ. ಲಾಕ್ ಡೌನ್ ವೇಳೆ ತಮ್ಮ ಫಾರ್ಮ್ ಹೌಸ್ ನಲ್ಲಿ ಕಳೆಯುತ್ತಿರುವ ಸಲ್ಮಾನ್ ಖಾನ್ ಅಗತ್ಯ ಕೆಲಸದ ನಿಮಿತ್ತ ಹೊರಬಂದಿದ್ದಾರೆ. ಈ ವೇಳೆ ಖಾಲಿ ರಸ್ತೆಯನ್ನು ನೋಡಿ ಬೆರಗಾಗಿದ್ದಾರೆ.ತಮ್ಮ ಸೋಷಿಯಲ್ ಮೀಡಿಯಾ ಪೇಜ್ ನಲ್ಲಿ ಬಣಗುಡುತ್ತಿರುವ ರಸ್ತೆಯ ಫೋಟೋ ಪ್ರಕಟಿಸಿದ ಸಲ್ಮಾನ್ ಈ ದೇಶ ಯಾವ ಪರಿಸ್ಥಿತಿಯಲ್ಲಿದೆ ಎಂಬುದನ್ನು ಅರಿತು