ಯಾವಾಗಲೂ ಏನಾದರೊಂದು ಸುದ್ದಿಯಲ್ಲಿರುವ ಸೂಪರ್ ಸ್ಟಾರ್ ಸಲ್ಮಾನ್ ಖಾನ್ ಈಗ ಟ್ವೀಟ್ ಒಂದರಿಂದ ಸುದ್ದಿಯಲ್ಲಿದ್ದಾರೆ. ಸಲ್ಮಾನ್ ಖಾನ್ ಈಗ ಬಾಲಿವುಡ್ನಲ್ಲಿ ದಿ ಮೋಸ್ಟ್ ಎಲಿಜೆಬಲ್ ಬ್ಯಾಚುಲರ್ ಆಗಿದ್ದಾರೆ. ಹಲವು ಜನರೊಂದಿಗೆ ಲಿಂಕ್-ಅಪ್ಗಳು ಮತ್ತು ಬ್ರೇಕ್ಅಪ್ಗಳನ್ನು ಮಾಡಿಕೊಂಡಿರುವ ಈ ಸ್ಟಾರ್ ಈಗ ಅಂತಿಮವಾಗಿ ಯಾರೊಂದಿಗೋ ಪ್ರೀತಿಯಲ್ಲಿರುವುದನ್ನು ಒಪ್ಪಿಕೊಂಡಿದ್ದಾರೆ. ಆಶ್ಚರ್ಯವಾಯಿತೇ? ನಮಗೂ ಕೂಡ ಆಗಿದೆ. ಸಲ್ಮಾನ್ ಖಾನ್ ತಮ್ಮ ಟ್ವಿಟ್ಟರ್ನಲ್ಲಿ ಮುಝೆ ಲಡಕಿ ಮಿಲ್ ಗಯಿ (ನನಗೆ ಹುಡುಗಿ ಸಿಕ್ಕಿದ್ದಾಳೆ) ಎಂದು ಬರೆದು