ಮುಂಬೈ: ಸನ್ನಿ ಲಿಯೋನ್ ಎಂದರೆ ಹುಡುಗರು ಕಣ್ಣರಳಿಸಿ ನೋಡುತ್ತಾರೆ. ತನ್ನ ಮನಮೋಹನ ಸೌಂದರ್ಯದಿಂದಲೇ ಸನ್ನಿ ಲಿಯೋನ್ ಲಕ್ಷಾಂತರ ಅಭಿಮಾನಿಗಳನ್ನು ಹೊಂದಿದ್ದಾರೆ. ಹುಡುಗಿಯರು ಕೂಡ ಸನ್ನಿ ಲಿಯೋನ್ ಮೈಮಾಟಕ್ಕೆ ಮನಸೋತು ಹೊಟ್ಟೆಯುರಿ ಪಡುವವರು ಇದ್ದಾರೆ.ಸನ್ನಿ ತನ್ನ ಆಕರ್ಷಕ ಮೈಮಾಟಕ್ಕೆ ಆಕೆ ಸಾಕಷ್ಟು ಶ್ರಮ ಪಡುತ್ತಾರಂತೆ. ಸನ್ನಿ ಲಿಯೋನ್ ಅವರ ಮೋಡಿ ಮಾಡುವ ಮಾದಕ ಮೈ ಮಾಟದ ಹಿಂದಿನ ಸೀಕ್ರೆಟ್ ಏನು ಗೊತ್ತಾ…?ಸನ್ನಿ ಲಿಯೋನ್ ತನ್ನ ಮೈ ಮಾಟದ ಸೀಕ್ರೆಟ್ ಗಾಗಿ ಮಾಡುವ