ಮುಂಬೈ : ಮನೆಯವರ ವಿರೋಧ ಕಟ್ಟಿಕೊಂಡು ಪ್ರೀತಿಸಿದವಳನ್ನು ಮದುವೆಯಾದ ಹುಡುಗನಿಗೆ ಫಸ್ಟ್ ನೈಟ್ ದಿನ ಆಕೆಯ ನಿಜ ರೂಪ ತಿಳಿದು ದಿಗ್ಭ್ರಮೆಗೊಂಡಿದ್ದಾನೆ. ಹೌದು. ಮುಂಬೈನ ವಾದ್ರೆ ಕಾಲೇಜ್ನಲ್ಲಿ ವ್ಯಾಸಂಗ ಮಾಡುತ್ತಿದ್ದ 21 ವರ್ಷದ ಹುಡುಗ ಹಾಗೂ 19 ವರ್ಷದ ಹುಡುಗಿ ಇಬ್ಬರು ಒಬ್ಬರನೊಬ್ಬರು ಪ್ರೀತಿಸುತ್ತಿದ್ದು, ಮದುವೆಯಾಗಲು ನಿರ್ಧರಿಸಿದ್ದಾರೆ. ಹುಡುಗಿಯ ಮನೆಯವರು ಒಪ್ಪಿಕೊಂಡಿದ್ದರು. ಆದರೆ ಹುಡುಗನ ಮನೆಯವರು ವಿರೋಧ ವ್ಯಕ್ತಪಡಿಸಿದ್ದಾರೆ. ಆದರೂ ಆತ ಮನೆಯವರನ್ನು ವಿರೋಧಿಸಿ ಆಕೆಯನ್ನು ವಿವಾಹವಾಗಿದ್ದಾನೆ. ಆದರೆ ಫಸ್ಟ್ನೈಟ್