ಇಂದು ಶಾರೂಖ್ ಖಾನ್ ತಮ್ಮ ಪುತ್ರ ಅಬ್ರಾಮ್ ಬರ್ತಡೇ ದಿನ.. ಈ ಹಿನ್ನಲೆಯಲ್ಲಿ ಶಾರೂಖ್ ಖಾನ್ ತಮ್ಮ ಪುತ್ರನ ಹುಟ್ಟುಹಬ್ಬವನ್ನು ಗ್ರ್ಯಾಂಡ್ ಆಗಿ ಸೆಲೆಬ್ರೇಟ್ ಮಾಡುತ್ತಿದ್ದಾರೆ. ಅಬ್ರಾಮ್ನದ್ದು ಮೂರನೇ ಬರ್ತಡೇ ಸೆಲೆಬ್ರೇಷನ್.