ಇಂದು ಬಾಲಿವುಡ್ ನಟ ಶಾರುಖ್ ಖಾನ್ಗೆ ಹುಟ್ಟುಹಬ್ಬದ ಸಂಭ್ರಮ. ಆ ಪ್ರಯುಕ್ತ ಅಭಿಮಾನಿಗಳು, ಸೆಲೆಬ್ರಿಟಿಗಳು ಹಾಗೂ ಆಪ್ತರು ಶುಭಾಶಯ ತಿಳಿಸುತ್ತಿದ್ದಾರೆ. ತಡರಾತ್ರಿ ಶಾರುಖ್ ಮನೆಗೆ ಬಂದ ಅಭಿಮಾನಿಗಳು ಕಿಂಗ್ ಖಾನ್ಗೆ ಶುಭಾಶಯವನ್ನು ತಿಳಿಸಿದ್ದಾರೆ. ಸಾವಿರಾರು ಅಭಿಮಾನಿಗಳು ಶಾರುಖ್ ಮನೆ ಬಳಿ ಜಮಾಯಿಸಿದ್ರು. ಶಾರುಖ್ ಮನೆಯಿಂದ ಹೊರ ಬಂದು ಅಭಿಮಾನಿಗಳೊಂದಿಗಳ ಶುಭಾಶಯ ಸ್ವೀಕರಿಸಿದ್ರು. ಇವರು ಎಷ್ಟೇ ಸಿನಿಮಾ ಸೋತರೂ ಶಾರುಖ್ ಖಾನ್ ಅವರಿಗೆ ಇರುವ ಡಿಮ್ಯಾಂಡ್ ಕಡಿಮೆ ಆಗಿಲ್ಲ. ಅವರನ್ನು ಪ್ರೀತಿಸುವ ಜನರ