ಈಗ ನೈಜ ಕಥೆ ಮತ್ತು ಜೀವನ ಕಥೆ ಆಧಾರಿತ ಚಿತ್ರಗಳು ಎಲ್ಲಾ ಭಾಷೆಗಳಲ್ಲೂ ಮೂಡಿಬರುತ್ತಿವೆ. ಮುಖ್ಯವಾಗಿ ಕ್ರೀಡಾಕಾರರ ಜೀವನವನ್ನು ತೆರೆಯ ಮೇಲೆ ಬಿಚ್ಚಿಡಲು ಸಿನಿಮಾ ದಿಗ್ದರ್ಶಕರು ಆಸಕ್ತಿ ತೋರುತ್ತಿದ್ದಾರೆ.