ಮುಂಬೈ: ಬಾಲಿವುಡ್ ಬಾದ್ ಶಹಾ ಶಾರುಖ್ ಖಾನ್ ಅವರ ಬಹು ಅಂತಸ್ತಿನ ಐಷಾರಾಮಿ ಬಂಗಲೆ ಮನ್ನತ್ ಬಗ್ಗೆ ಎಲ್ಲರಿಗೂ ಗೊತ್ತು. ಈ ಮನೆಯ ನಾಮಫಲಕ ಎಷ್ಟು ದುಬಾರಿ ಗೊತ್ತಾ?