ಮುಂಬೈ: ದುಬೈನಲ್ಲಿ ಪ್ರಶಸ್ತಿ ಸ್ವೀಕಾರ ಸಮಾರಂಭಕ್ಕೆ ತೆರಳಿ ವಾಪಸಾಗುವಾಗ ಬಾಲಿವುಡ್ ನಟ ಶಾರುಖ್ ಖಾನ್ ಮುಂಬೈ ವಿಮಾನ ನಿಲ್ದಾಣದಲ್ಲಿ ಸುಂಕಾಧಿಕಾರಿಗಳ ಕೈಗೆ ಸಿಕ್ಕಿಬಿದ್ದಿದ್ದಾರೆ.ಶಾರುಖ್ ಬ್ಯಾಗ್ ಪರಿಶೀಲನೆ ವೇಳೆ ಆರು ದುಬಾರಿ ವಾಚ್ ಸಿಕ್ಕಿತ್ತು. ಈ ರೀತಿ ವಿದೇಶದಿಂದ ದುಬಾರಿ ವಾಚ್ ತರುವಾಗ ಅದಕ್ಕೆ ಸೂಕ್ತ ಸುಂಕ ಪಾವತಿಸಬೇಕು.ಸುಮಾರು 18 ಲಕ್ಷ ರೂ.ಗಳ ವಾಚ್ ಗಳು ಇದಾಗಿದ್ದು 6 ಲಕ್ಷದಷ್ಟು ಸುಂಕ ಪಾವತಿಸಬೇಕಿತ್ತು. ಈ ಸಂಬಂಧ ಶಾರುಖ್ ಹಾಗೂ ಅವರ ಮ್ಯಾನೇಜರ್