ನವದೆಹಲಿ: ಅನುಷ್ಕಾ ಶರ್ಮಾ ಇದೀಗ ಆಸ್ಟ್ರೇಲಿಯಾದಲ್ಲಿದ್ದು, ಸ್ವಾಮಿ ಕಾರ್ಯ, ಸ್ವಕಾರ್ಯ ಎರಡನ್ನೂ ಮಾಡುತ್ತಿದ್ದಾರೆ. ವಿರಾಟ್ ಜತೆಗೆ ಮೊದಲ ವಿವಾಹ ವಾರ್ಷಿಕೋತ್ಸವ ಆಚರಿಸಲು ತೆರಳಿರುವ ಅನುಷ್ಕಾ ಅದರ ಜತೆಗೆ ಶಾರುಖ್ ಖಾನ್ ಜತೆಗೆ ತಾವು ಅಭಿನಯಿಸಿದ ಜೀರೋ ಚಿತ್ರದ ಪ್ರಚಾರ ಕಾರ್ಯದಲ್ಲೂ ತೊಡಗಿಸಿಕೊಂಡಿದ್ದಾರೆ.ಇದೇ ವೇಳೆ ಅಲ್ಲಿ ನಡೆದಿದ್ದ ಕಾರ್ಯಕ್ರಮವೊಂದರಲ್ಲಿ ಪತ್ರಕರ್ತರೊಬ್ಬರು ಕ್ರಿಕೆಟ್ ಕುರಿತು ಪ್ರಶ್ನೆ ಕೇಳಿದಾಗ ಶಾರುಖ್ ನೀಡಿದ ಉತ್ತರ ಅನುಷ್ಕಾಗೆ ಮುಜುಗರವುಂಟುಮಾಡಿದೆ.ಜೀರೋ ಸಿನಿಮಾದ ಪ್ರಚಾರಕ್ಕೆ ಯಾರಾದರೂ ಸೊನ್ನೆಗೆ ಔಟಾದ ಕ್ರಿಕೆಟಿಗನನ್ನು