ಮುಂಬೈ: ಬಾಲಿವುಡ್ ಬಾದ್ ಶಹಾ ಶಾರುಖ್ ಖಾನ್ ಕಳೆದ ಒಂದೂವರೆ ವರ್ಷದಿಂದ ಮಹಾಭಾರತ ಓದುತ್ತಿದ್ದಾರಂತೆ! ಹಿಂದೂಗಳ ಈ ಪುರಾಣ ಕತೆಯೆಂದರೆ ಶಾರುಖ್ ಗೆ ಅಚ್ಚುಮೆಚ್ಚಂತೆ. ಅವಕಾಶ ಕೂಡಿ ಬಂದರೆ ಮಹಾಭಾರತದ ಯಾವುದಾದರೂ ಕತೆಯೊಂದನ್ನು ಆಧಾರವಾಗಿಟ್ಟುಕೊಂಡು ಸಿನಿಮಾ ಮಾಡಬೇಕು ಎನ್ನುವ ಇರಾದೆಯೂ ಅವರಿಗಿದೆಯಂತೆ. ಅದಲ್ಲದೆ ಅವರಿಗೆ ಇದರಲ್ಲಿ ಬರುವ ಕತೆಗಳೆಂದರೆ ಪಂಚ ಪ್ರಾಣವಂತೆ ಅದೇ ಕಾರಣಕ್ಕೆ ಸೀರಿಯಸ್ ಆಗಿ ಕೂತುಕೊಂಡು ಮಹಾಭಾರತ ಓದುತ್ತಿದ್ದೇನೆ ಎಂದಿದ್ದಾರೆ ಶಾರುಖ್.ಅಷ್ಟೇ ಅಲ್ಲದೆ, ತಮ್ಮ ಪುಟಾಣಿ