ಮುಂಬೈ: ಮುಸ್ಲಿಂ ಧರ್ಮಕ್ಕೆ ಸೇರಿದವರಾದ ನಟ ಶಾರುಖ್ ಖಾನ್ ಹಿಂದೂಗಳ ಧಾರ್ಮಿಕ ಹಬ್ಬ ದೀಪಾವಳಿಯನ್ನು ಆಚರಿಸಿದ ರೀತಿ ಕೆಲವರ ಕೆಂಗಣ್ಣಿಗೆ ಗುರಿಯಾಗಿದೆ.ಶಾರುಖ್ ಮುಸ್ಲಿಮ್ ಧರ್ಮೀಯರಾದರೆ, ಪತ್ನಿ ಗೌರಿ ಅಪ್ಪಟ ಹಿಂದೂ ಧರ್ಮೀಯರು. ತಮ್ಮ ಮನೆಯಲ್ಲಿ ಎರಡೂ ಧರ್ಮದ ಆಚರಣೆಗಳನ್ನು ಸಮನಾಗಿ ಮಾಡುತ್ತೇವೆ ಎಂದು ಸ್ವತಃ ಶಾರುಖ್ ಆಗಾಗ ಹೇಳುತ್ತಿರುತ್ತಾರೆ. ಅದೇ ರೀತಿ ದೀಪಾವಳಿಯನ್ನೂ ಆಚರಿಸಿದ್ದಾರೆ.ಆದರೆ ಕೆಲವರಿಗೆ ಕೆಂಗಣ್ಣಿಗೆ ಗುರಿಯಾಗಿದ್ದು ಶಾರುಖ್ ತಮ್ಮ ಹಣೆಗೆ ತಿಲಕವಿಟ್ಟಿದ್ದು. ಪತ್ನಿ ಗೌರಿ ಮತ್ತು ಕಿರಿಯ