ಮುಂಬೈ : ಸಾಮಾನ್ಯವಾಗಿ ಸೆಲೆಬ್ರಿಟಿಗಳು ದೇವರನ್ನು ನಂಬುವುದಿಲ್ಲ. ಆದರೆ ಬಾಲಿವುಡ್ ನಟಿ ಸನ್ನಿ ಲಿಯೋನಾ ಗೆ ಮಾತ್ರ ದೇವರ ಮೇಲೆ ಅಪಾರವಾದ ನಂಬಿಕೆ ಇದ್ದು, ಇದಕ್ಕೆ ಕಾರಣ ಒಬ್ಬರು ವಿಶೇಷವಾದ ವ್ಯಕ್ತಿಯಂತೆ. ಹೌದು. ಗಣೇಶ ಹಬ್ಬದಂದು ನಟಿ ಸನ್ನಿ ಲಿಯೋನಾ ಹೊಸ ಮನೆಗೆ ಪ್ರವೇಶಿಸಿ ಗಣೇಶ ಹಬ್ಬವನ್ನು ಅದ್ಧೂರಿಯಾಗಿ ಆಚರಿಸಿದ್ದಾರೆ. ಈ ವೇಳೆ ಸನ್ನಿ ಅವರ ಮಗಳು ನಿಶಾ ಕೌರ್ ವೆಬ್ಬರ್ ತನ್ನ ತಂದೆ ತಾಯಿಯ ಹಣೆಗೆ ಕುಂಕುಮ ಹಚ್ಚುವ