ಮುಂಬೈ: ಕೊರೋನಾ ಬಳಿಕ ಒಟಿಟಿ ಫಾರ್ಮ್ಯಾಟ್ ನಲ್ಲಿ ಹೊಸ ಹೊಸ ಸಿನಿಮಾಗಳ ಬಿಡುಗಡೆ ಟ್ರೆಂಡ್ ಶುರುವಾಗಿದೆ. ಅಮೆಝೋನ್ ಪ್ರೈಮ್ ಒಟಿಟಿ ಫಾರ್ಮ್ಯಾಟ್ ಗಳಲ್ಲಿ ಅಗ್ರಸ್ಥಾನದಲ್ಲೇ ಇದೆ.ಈ ಆಪ್ ನಲ್ಲಿ ಬಿಡುಗಡೆಯಾದ ಸಿನಿಮಾವೆಂದರೆ ‘ಶೇರ್ ಶಾ’. ಸಿದ್ಧಾರ್ಥ್ ಮಲ್ಹೋತ್ರಾ, ಕಿಯಾರ ಅಡ್ವಾಣಿ ಪ್ರಮುಖ ಪಾತ್ರದಲ್ಲಿ ಅಭಿನಯಿಸಿರುವ ಈ ಸಿನಿಮಾ ಭಾರತದ ಹೆಮ್ಮೆಯ ಯೋಧ ವಿಕ್ರಮ್ ಬಾತ್ರಾ ಅವರ ನಿಜ ಜೀವನವನ್ನಾಧರಿಸಿದೆ.ಈ ಸಿನಿಮಾವೀಗ ಅಮೆಝೋನ್ ಪ್ರೈಮ್ ನಲ್ಲಿ ಅತೀ ಹೆಚ್ಚು ವೀಕ್ಷಣೆ ಪಡೆದ