ಮೈಸೂರು: ಜೋಗಿ ಪ್ರೇಮ್ ನಿರ್ದೇಶನದ ಧ್ರುವ ಸರ್ಜಾ ನಾಯಕರಾಗಿರುವ ಕೆಡಿ ಸಿನಿಮಾದಲ್ಲಿ ಬಾಲಿವುಡ್ ಬೆಡಗಿ ಶಿಲ್ಪಾ ಶೆಟ್ಟಿ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದಾರೆ.ಈಗಾಗಲೇ ಮೊದಲ ಹಂತದ ಚಿತ್ರೀಕರಣ ಮುಗಿಸಿರುವ ಶಿಲ್ಪಾ ಮತ್ತೊಂದು ಹಂತದ ಚಿತ್ರೀಕರಣಕ್ಕಾಗಿ ಮೈಸೂರಿಗೆ ಬಂದಿದ್ದಾರೆ. ಲಕ್ಷುರಿ ಕಾರಿನಲ್ಲಿ ಮೈಸೂರಿಗೆ ಬಂದ ಶಿಲ್ಪಾ ಇಲ್ಲಿನ ತಿಂಡಿ ತಿನಿಸಿಗೆ ಮಾರು ಹೋಗಿದ್ದಾರೆ.ಮೈಸೂರು ಎಂದ ಮೇಲೆ ಮೈಸೂರು ಪಾಕ್ ಗೆ ಫೇಮಸ್. ಹೀಗಾಗಿ ಶಿಲ್ಪಾ ಇಲ್ಲಿನ ಬಾಯಲ್ಲಿ ನೀರೂರಿಸುವ ಮೈಸೂರ್ ಪಾಕ್ ಸವಿದು