ಈ ಹಿಂದೆ ಯೋಗಾವನ್ನು ಜನಪ್ರಿಯಗೊಳಿಸಲು ಒಂದು ವಿಡಿಯೋ ರಿಲೀಸ್ ಮಾಡಿದ್ದರು. ಆಗ ಅದು ದೊಡ್ಡ ಸೆನ್ಸೇಷನ್ ಕ್ರಿಯೇಟ್ ಮಾಡಿತ್ತು. ಚಿತ್ರರಂಗಕ್ಕೆ ಅಡಿಯಿಟ್ಟಾಗ ಹೇಗಿದ್ದರೋ ಈಗಲೂ ಅವರ ದೇಹ ಸಪೂರವಾಗಿಯೇ ಇದೆ. ಮದುವೆಯಾಗಿ ಮಗುವಾದರೂ ಅವರ ಫಿಟ್ನೆಸ್ ಮಾತ್ರ ಹಾಗೆ ಇದೆ. ಇದಕ್ಕೆಲ್ಲಾ ಯೋಗಾನೇ ಕಾರಣ ಅಂತಾರೆ ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ. ಯುವ ಜನತೆಯಲ್ಲಿ ಯೋಗಾಸದ ಬಗ್ಗೆ ಆಸಕ್ತಿ ಬೆಳೆಸಲು ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ ಯೋಗಾ ತರಗತಿಗಳನ್ನು