ಮುಂಬೈ: ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ ಪತಿ ರಾಜ್ ಕುಂದ್ರಾ ಕೆನ್ನೆಗೆ ಬಾರಿಸಿದ್ದಾರೆ! ಇಷ್ಟು ದಿನ ಚೆನ್ನಾಗಿಯೇ ಇದ್ದವರಿಗೆ ಈಗ ಏನಾಯ್ತು ಎಂದು ಗಾಬರಿಯಾಗಬೇಡಿ. ಅಷ್ಟಕ್ಕೂ ಶಿಲ್ಪಾ ಹೀಗೆಲ್ಲಾ ಮಾಡಿದ್ದು ತಮಾಷೆಗಾಗಿ.ಟಿಕ್ ಟಾಕ್ ಆಪ್ ನಲ್ಲಿ ರಾಜ್ ಕುಂದ್ರಾ ಮೂರೇ ತಿಂಗಳಲ್ಲಿ 1 ಮಿಲಿಯನ್ ಫಾಲೋವರ್ಸ್ ಪಡೆದ ಖುಷಿಗೆ ವಿಡಿಯೋ ಒಂದನ್ನು ಅಪ್ ಲೋಡ್ ಮಾಡಿದ್ದಾರೆ. ಈ ವಿಡಿಯೋದಲ್ಲಿ ಶಿಲ್ಪಾ ಪತಿ ರಾಜ್ ಕುಂದ್ರಾ ಕೆನ್ನೆಗೆ ತಮಾಷೆಗಾಗಿ ಹೊಡೆದು ಭಾರೀ