Photo Courtesy: Twitterಮಂಗಳೂರು: ಕುಡ್ಲದ ಚೆಲುವೆ ಶಿಲ್ಪಾ ಶೆಟ್ಟಿ ಇಂದು ತಮ್ಮ ಪತಿ, ತಾಯಿ, ಮಕ್ಕಳೊಂದಿಗೆ ಕಟೀಲಿನ ಶ್ರೀ ದುರ್ಗಾಪರಮೇಶ್ವರೀ ಸನ್ನಿಧಾನಕ್ಕೆ ಭೇಟಿ ಕೊಟ್ಟಿದ್ದಾರೆ.ಶಿಲ್ಪಾ ಮೂಲತಃ ಮಂಗಳೂರಿನವರು ಎಂದು ಎಲ್ಲರಿಗೂ ಗೊತ್ತೇ ಇದೆ. ತುಳುವರ ಬೆಡಗಿ ಶಿಲ್ಪಾ ಆಗಾಗ ತಮ್ಮ ಊರಿನ ದೇವಾಲಯಕ್ಕೆ ಭೇಟಿ ಕೊಡುತ್ತಿರುತ್ತಾರೆ.ಈ ಬಾರಿ ತಮ್ಮ ಪತಿ ರಾಜ್ ಕುಂದ್ರಾ, ಮಕ್ಕಳು, ತಾಯಿಯ ಜೊತೆಗೆ ಬಂದು ದೇವಿಯ ದರ್ಶನ ಪಡೆದಿದ್ದಾರೆ. ತಮ್ಮ ಮಕ್ಕಳಿಗೂ ಕುಲದೇವಿಯ ದರ್ಶನ ಮಾಡಿಸಲು