ಸಿನಿಮಾದಲ್ಲಿ ಶ್ರದ್ಧಾ ಮೊದಲ ಬಾರಿಗೆ ಆಕ್ಷನ್ ಸೀನ್ಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಅದಕ್ಕಾಗಿ ಕೊಂಚ ತಯಾರಿ ಕೂಡ ಮಾಡಿಕೊಳ್ಳುತ್ತಿದ್ದಾರಂತೆ. ಅಲ್ಲದೇ ಈಗಾಗಲೇ ಇದಕ್ಕಾಗಿ ಬ್ಯಾಂಕಾಂಕ್ ನಲ್ಲಿ ತರಬೇತಿ ಪಡೆಯುತ್ತಿದ್ದಾರೆ ಶ್ರದ್ಧಾ ಕಪೂರ್. ಸಿನಿಮಾಕ್ಕಾಗಿ ಶ್ರದ್ಧಾ ಕಪೂರ್ ಸಾಕಷ್ಟು ಕಸರತ್ತುಗಳನ್ನು ಮಾಡುತ್ತಿದ್ದಾರೆ. ಹೀಗಿರುವಾಗಲೇ 72 ಗಂಟೆಗಳ ಕಾಲ ಶ್ರದ್ಧಾ ಕಪೂರ್ ನಿರಂತರವಾಗಿ ಶೂಟಿಂಗ್ನಲ್ಲಿ ಭಾಗಿಯಾಗಿದ್ದಾರಂತೆ. ಸದ್ಯ ಸಿನಿಮಾದ ಶೂಟಿಂಗ್ ಬ್ಯಾಕಾಂಕ್ ನಲ್ಲಿ ನಡೆಯುತ್ತಿದೆ. ಶೂಟಿಂಗ್ ನಡುವೆ ಬಿಡುವು ಕೊಂಚ ಬಿಡುವು ಮಾಡಿಕೊಂಡು