ಬಾಲಿವುಡ್ ನಲ್ಲಿ ಸದ್ಯ ಜೋಡಿ ಹಕ್ಕಿಗಳೆಂದು ಕರೆಸಿಕೊಳ್ಳುವವರಲ್ಲಿ ಆಲಿಯಾ ಭಟ್ ಹಾಗೂ ಸಿದ್ಧಾರ್ಥ್ ಮಲ್ಹೋತ್ರಾ ಅವರು ಕೂಡ ಒಬ್ಬರು.ಆದ್ರೆ ಕೆಲ ತಿಂಗಳಿಂದ ಆಲಿಯಾ ಭಟ್ ಹಾಗೂ ಸಿದ್ದು ನಡುವೆ ಎಲ್ಲವೂ ಸರಿಯಾಗಿಲ್ಲ ಅನ್ನೋ ಮಾತುಗಳು ಕೇಳಿ ಬರುತ್ತಿದ್ದವು.ಆದ್ರೀಗ ಆ ಎಲ್ಲಾ ಸುದ್ದಿಗಳಿಗೆ ಆಲಿಯಾ ಭಟ್ ಅವರೇ ಉತ್ತರ ನೀಡಿದ್ದಾರೆ. ಇತ್ತೀಚೆಗೆ ಉಡ್ತಾ ಪಂಜಾಬ್ ಸಿನಿಮಾಜ ಕುರಿತಾಗಿ ನಡೆದ ಸಂದರ್ಶನವೊಂದರಲ್ಲಿ ಮಾತನಾಡಿದ ಆಲಿಯಾ, ಸಿದ್ಧಾರ್ಥ್ ಹುಡುಗಿಯೊಬ್ಬಳೊಂದಿಗೆ ಡೇಟಿಂಗ್ ನಡೆಯುತ್ತಿದ್ದಾರೆ ಅನ್ನೋದು ಸುಳ್ಳು