2016 ರಲ್ಲಿ ತೆರೆಕಂಡ ಕಿರಿಕ್ ಪಾರ್ಟಿ ಸಿನಿಮಾ ಸ್ಯಾಂಡಲ್ ವುಡ್ ನಲ್ಲಿ ಸಖತ್ತಾಗಿ ಸೌಂಡ್ ಮಾಡಿತ್ತು. ಸತತವಾಗಿ ಹೌಸ್ ಫುಲ್ ಪ್ರದರ್ಶನ ಕಂಡು 50 ಕೋಟಿ ರೂಪಾಯಿಗಿಂತಲೂ ಹೆಚ್ಚಿನ ಬಿಸಿನೆಸ್ ಮಾಡಿದ ಕಿರಿಕ್ ಪಾರ್ಟಿ ಹಲವಾರು ಪ್ರಶಸ್ತಿಗಳನ್ನು ಗಳಿಸಿತ್ತು. ತೆಲುಗಿನಲ್ಲಿ ರೀಮೇಕ್ ಆಗಿ ಯಶಸ್ವಿ ಪ್ರದರ್ಶನ ಕಾಣುತ್ತಿರುವಾಗ, ಕಿರಿಕ್ ಪಾರ್ಟಿ ಚಿತ್ರದ ಹಿಂದಿ ರೀಮೇಕ್ ಸುದ್ದಿ ಎಲ್ಲೆಡೆ ಸದ್ದು ಮಾಡುತ್ತಿದೆ. ಬಾಲಿವುಡ್ ಕ್ಯಾಂಪಸ್-ಕಾಮಿಡಿಯೊಂದಿಗೆ ಸ್ವಂತ ಮರುನಿರ್ಮಾಣದೊಂದಿಗೆ ಬರುತ್ತಿದೆ. ಸಿಧಾರ್ಥ್ ಮಲ್ಹೋತ್ರಾ