ಮುಂಬೈ: ರೈಲ್ವೇ ನಿಲ್ದಾಣದಲ್ಲಿ ಭಿಕ್ಷೆ ಬೇಡುತ್ತಿದ್ದ ರಾನು ಮೊಂಡಾಲ್ ರಾತ್ರಿ ಬೆಳಗಾಗುವಷ್ಟರಲ್ಲಿ ಬಾಲಿವುಡ್ ಗಾಯಕಿಯಾಗಿ ಮಿಂಚಿದ ಕತೆ ಎಲ್ಲೆಡೆ ಸುದ್ದಿಯಾಗಿತ್ತು. ಆದರೆ ಅದೇ ರಾನು ಮೊಂಡಾಲ್ ಇದೀಗ ಹಲವು ವಿವಾದಗಳಿಂದ ಸುದ್ದಿಯಾಗುತ್ತಿದ್ದಾರೆ.ಮೊನ್ನೆಯಷ್ಟೇ ಸೆಲ್ಫೀ ಕೇಳಲು ಬಂದ ಅಭಿಮಾನಿಯನ್ನು ತರಾಟೆಗೆ ತೆಗೆದುಕೊಂಡಿದ್ದಕ್ಕೆ ಟೀಕೆಗೊಳಗಾಗಿದ್ದ ರಾನು ಇದೀಗ ಮುಖಕ್ಕೆ ಯದ್ವಾ ತದ್ವಾ ಮೇಕ್ ಅಪ್ ಬಳಿದುಕೊಂಡು ವಿಚಿತ್ರವಾಗಿ ಕಾಣಿಸಿಕೊಂಡಿರುವುದಕ್ಕೆ ಟ್ರೋಲ್ ಗೊಳಗಾಗಿದ್ದಾರೆ.ಮುಖಕ್ಕೆ ಯದ್ವಾ ತದ್ವಾ ಮೇಕ್ ಅಪ್ ಮಾಡಿಕೊಂಡಿರುವುದಲ್ಲದೆ, ಲೆಹಂಗಾ ತೊಟ್ಟು ವಿಚಿತ್ರವಾಗಿ