ಬಾಲಿವುಡ್ ನಟ ಅಕ್ಷಯ್ ಕುಮಾರ್ ನನ್ನ ಪ್ರಕಾರ ಅತ್ಯಂತ ಸ್ಟೈಲಿಶ್ ವ್ಯಕ್ತಿ. ಯಾಕಂದ್ರೆ ಅವರು ಉತ್ತಮ ದೇಹ ಹೊಂದಿದ್ದಾರೆ ಅಂತಾ ಹಾಟ್ ನಟಿ ಸೋನಾಕ್ಷಿ ಸಿನ್ಹಾ ಹೇಳಿದ್ದಾರೆ.ಇನ್ನು ಅಕ್ಷಯ್ ಕುಮಾರ್ ಅವರ ನಂತರದ ಸ್ಥಾನವನ್ನು ಸೋನಾಕ್ಷಿ ಸಿನ್ಹಾ ಅವರ ಜೊತೆ ಅಭಿನಯಿಸಿರುವ ಮತ್ತೊಬ್ಬ ನಟ ಸಲ್ಮಾನ್ ಖಾನ್ ಅವರಿಗೆ ನೀಡಿದ್ದಾರೆ ಸೋನಾಕ್ಷಿ. ಅಲ್ಲದೇ ಅಕ್ಷಯ್ ಕುಮಾರ್ ನನಗೆ ತುಂಬಾ ಇಷ್ಟವಾಗುವ ನನ್ನ ಸಹ ನಟ ಅಂತಾ ಅಕ್ಷಯ್ ಕುಮಾರ್ ಅವರನ್ನು