ಮುಂಬೈ: ಖ್ಯಾತ ಗಾಯಕ ಸೋನು ನಿಗಂ ಸಾಮಾಜಿಕ ಜಾಲತಾಣ ಟ್ವಿಟರ್ ನಿಂದ ಹೊರಬಂದಿದ್ದಾರೆ. ಇದಕ್ಕೆ ಕಾರಣ ಹಳೆಯ ವಿವಾದ.ಹಿಂದೊಮ್ಮೆ ಮುಸ್ಲಿಮರು ತಮ್ಮ ಪ್ರಾರ್ಥನಾ ಮಂದಿರಗಳಲ್ಲಿ ಬೆಳಗಿನ ಜಾವ ಮೈಕ್ ಮೂಲಕ ಆಝಾನ್ ಹೇಳುವುದರ ಬಗ್ಗೆ ಆಕ್ಷೇಪಿಸಿದ್ದ ಸೋನು ವಿವಾದಕ್ಕೀಡಾಗಿದ್ದರು. ಅದೇ ವಿಚಾರವಾಗಿ ಟ್ವಿಟರಿಗರು ಈಗ ಮತ್ತೆ ಅವರನ್ನು ಕೆಣಕಿದ್ದಾರೆ.ಇದರ ಬೆನ್ನಲ್ಲೇ ಸೋನು ನಿಗಂ ತಮ್ಮ ಟ್ವಿಟರ್ ಖಾತೆಯನ್ನು ಡಿ ಆಕ್ಟಿವೇಟ್ ಮಾಡಿದ್ದಾರೆ. ಸದ್ಯಕ್ಕೆ ದುಬೈಯಲ್ಲಿರುವ ಸೋನು ನಿಗಂ ಇದೇ ಕಾರಣಕ್ಕೆ