ಮುಂಬೈ: ಮುಸ್ಲಿಂ ಧರ್ಮಗುರುವಿನೊಬ್ಬರ ಹೇಳಿಕೆಗೆ ಪ್ರತಿಕ್ರಿಯೆ ರೂಪದಲ್ಲಿ ಖ್ಯಾತ ಗಾಯಕ ಸೋನು ನಿಗಂ ತಮ್ಮ ತಲೆ ಬೋಳಿಸಿಕೊಂಡಿದ್ದಾರೆ. ಆದರೆ ಅವರಿಗೆ ಈ ಮೊದಲೇ ಹೇಳಿದ ಹಣ ಮಾತ್ರ ಸಂದಾಯವಾಗಲಿಲ್ಲ.