ಮುಂಬೈ: ಲಾಕ್ ಡೌನ್ ಸಂದರ್ಭದಲ್ಲಿ ತಮ್ಮ ಮನೆಗೆ ತೆರಳಲು ಸಾರಿಗೆ ವ್ಯವಸ್ಥೆಯಿಲ್ಲದೇ ಒದ್ದಾಡಿದ್ದ ವಲಸೆ ಕಾರ್ಮಿಕರಿಗೆ ಬಸ್, ವಿಮಾನ ವ್ಯವಸ್ಥೆ ಮಾಡಿ ಬಾಲಿವುಡ್ ಖಳನಟ ಸೋನು ಸೂದ್ ಭಾರೀ ಮೆಚ್ಚುಗೆಗೆ ಪಾತ್ರರಾಗಿದ್ದರು.