ಮುಂಬೈ: ಬಾಲಿವುಡ್ ಬಾದ್ ಶಹಾ ಶಾರುಖ್ ಖಾನ್ ಎಂದರೆ ಜೀವಕ್ಕಿಂತ ಹೆಚ್ಚು ಇಷ್ಟಪಡುವ ಅದೆಷ್ಟೋ ಅಭಿಮಾನಿಗಳಿದ್ದಾರೆ. ಆದರೆ ಮನುಷ್ಯರಲ್ಲದೆ ಪ್ರಾಣಿಗಳೂ ಶಾರುಖ್ ರನ್ನು ಇಷ್ಟಪಡುತ್ತವೆ ಎಂದರೆ ನೀವು ನಂಬಲೇ ಬೇಕು.ಗೋರೆಗಾಂವ್ ನಲ್ಲಿರುವ ಫಿಲ್ಮ್ ಸಿಟಿಯಲ್ಲಿ ಹಿಂದಿ ಧಾರವಾಹಿ ಸೆಟ್ ನಲ್ಲಿ ಶಾರುಖ್ ತಮ್ಮ ಜಬ್ ಹ್ಯಾರಿ ಮೆಟ್ ಸುಜಾಲ್ ಚಿತ್ರದ ಪ್ರಮೋಷನ್ ಗಾಗಿ ಶೂಟಿಂಗ್ ನಲ್ಲಿ ತಲ್ಲೀನರಾಗಿದ್ದಾಗ ಈ ಘಟನೆ ನಡೆದಿದೆ. ಈ ಭಾಗದಲ್ಲಿ ಚಿರತೆ ಓಡಾಡುವುದು ಸಾಮಾನ್ಯ.ಆದರೆ ಈ