ಮುಂಬೈ: ಬಾಲಿವುಡ್ ಮಹಿಳಾ ಸೂಪರ್ ಸ್ಟಾರ್ ಶ್ರೀದೇವಿ ಇನ್ನು ಕೆಲವೇ ಕ್ಷಣಗಳಲ್ಲಿ ಮಣ್ಣಲ್ಲಿ ಮಣ್ಣಾಗಿ ಹೋಗಲಿದ್ದಾರೆ. ಮಣ್ಣಾಗುವ ಮೊದಲು ಶ್ರೀದೇವಿ ಆಸೆಯನ್ನು ಕುಟುಂಬ ವರ್ಗ ನೆರವೇರಿಸಿದೆ. ಅಯ್ಯಂಗಾರ್ ಸಂಪ್ರದಾಯದಂತೆ ಅಂತಿಮ ವಿಧಿ ವಿಧಾನಗಳು ನಡೆಯುತ್ತಿದೆ. ಮುತ್ತೈದೆಯಾಗಿ ಸಾವನ್ನಪ್ಪಿದ ಶ್ರೀದೇವಿಗೆ ಅವರ ಇಷ್ಟದ ಗೋಲ್ಡನ್ ಕಲರ್ ಅಂಚಿನ ಕಾಂಚೀವರಂ ಸೀರೆ ತೊಡಿಸಲಾಗಿದೆ. ಮೋಹನ ಮಾಲೆ ತೊಡಿಸಿ, ಮಲ್ಲಿಗೆ ಹೂವಿನಿಂದ ಅವರ ಅಂತಿಮ ಯಾತ್ರೆಯ ವಾಹನವನ್ನು ಅಲಂಕರಿಸಲಾಗಿದೆ.ಅಷ್ಟೇ ಅಲ್ಲದೆ, ಶ್ರೀದೇವಿ ಬಹುವಾಗಿ